ಪಾದರಸ ಕುಂಬಳಗೋಡಿವಿನಲ್ಲಿ
Posted date: 06 Fri, May 2016 – 09:21:07 AM

ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ ಪಾದರಸ ಚಿತ್ರಕ್ಕೆ  ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ,  ಈ ಚಿತ್ರದ ಚಿತ್ರೀಕರಣ ಕುಂಬಳಗೋಡಿನಲ್ಲಿ  ನಿರಂಜನ್ ದೇಶಪಾಂಡೆ -ಮನಸ್ಸಿನಿ ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.  ಕೋ-ಡೈರೆಕ್ಟರ್-ಕುಬೇರ್ ಕೆ.ಮಂಡ್ಯ, ಛಾಯಾಗ್ರಹಣ - ಎಂ.ಬಿ. ಅಳ್ಳಿಕಟ್ಟಿ, ಸಂಗೀತ - ಮನೋಜ್.ಎಸ್ (ಶ್ರೀಲಂಕಾ), ಸಂಕಲನ- ನಾಗೇಂದ್ರ ಅರಸ್, ಕಲೆ - ಬಾಬು ಖಾನ್, ನೃತ್ಯ - ಮುರಳಿ, ರಾಮು, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ - ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ಮನಸ್ವಿನಿ, ಶೋಭರಾಜ್, ಅರವಿಂದರಾವ್, ರಮೇಶ್ ಬಾಬು, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed